ಪ್ರೇಮಿಗಳ ದಿನಕ್ಕೆ ಸಿಹಿ ಸುದ್ದಿ ನೀಡಿದ ಶ್ರದ್ಧಾ ಶ್ರೀನಾಥ್ | Filmibeat Kannada

2018-02-15 742

'U TURN' ಚಿತ್ರದ ಸೂಪರ್ ಯಶಸ್ಸಿನ ನಂತರ ನಟಿ ಶ್ರದ್ಧಾ ಶ್ರೀನಾಥ್ ವೃತ್ತಿ ಜೀವನವೇ ಬದಲಾಯಿತು. ಕನ್ನಡದಲ್ಲಿ 'ಉರ್ವಿ', 'ಆಪರೇಷನ್ ಅಲಮೇಲಮ್ಮ' ಅಂತಹ ಒಳ್ಳೊಳ್ಳೆ ಅವಕಾಶಗಳು ಸಿಕ್ಕಿದವು. ಜೊತೆ ಜೊತೆಗೆ ತಮಿಳು ಚಿತ್ರರಂಗದಲ್ಲಿ ದೊಡ್ಡ ಆಫರ್ ಗಳು ಒದಗಿ ಬಂತು. ಈಗ ಮತ್ತೊಂದು ಸಿಹಿ ಸುದ್ದಿ ಇದೆ


Tamil and Telugu, she now gets her ticket to Bollywood, which she has welcomed with open arms. Shraddha has been roped in for Tigmanshu Dhulia's 'Milan Talkies' in which she will be paired opposite Bollywood and Hollywood actor Ali Fazal.

Videos similaires